ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಚೂಟಿ ಹಾರು ಜೇಡವೇ,ಜಿಗಿದು ಎಲ್ಲಿ ಹೊರಟಿಹೆ? ಅತ್ತ ಇತ್ತ ಇಣುಕುತ,ಮೇಲೆ ಕೆಳಗೆ ನೆಗೆಯುತ,ಹಿಂದೆ ಮುಂದೆ ಅಲೆದುಏನು ಹೊಂಚು ಹಾಕಿಹೆ!?ಚುರುಕು ಹಾರುಜೇಡವೇ ಅದೇನು ಮಾಟ ನಿನ್ನ ನೋಟ,ದೃಷ್ಟಿಯಲ್ಲಿ ಜಗಕೇ...

© DANILO LIMA ನಗರದಲ್ಲಿ ಸರಣಿ ಕಳ್ಳತನಗಳು ನಡೆಯುತ್ತವೆ. ಅವು ಎಷ್ಟು ಜಾಗರೂಕತೆ ಮತ್ತು ಜಾಣತನದಿಂದ ನಡೆದಿರುತ್ತವೆಂದರೆ, ಪೋಲೀಸರಿಗೆ ಯಾವ ಸಣ್ಣ ಸುಳಿವೂ ಸಿಗುವುದಿಲ್ಲ. ಹಾಗಾಗಿ ಕಳ್ಳತನಗಳನ್ನು...

© ಶಶಿಧರಸ್ವಾಮಿ ಆರ್. ಹಿರೇಮಠ ನೆಲದಲ್ಲಿ ಹರಡಿ ಬಳುಕುವ ಈ ಶ್ವೇತ ಸುಂದರಿಯನ್ನು ಮುಟ್ಟಲು ಹೋದರೆ ಬೆರಳಿಗೆಲ್ಲ ಮುಳ್ಳುಗಳು ಮುತ್ತಿಡುತ್ತವೆ. ಮೈಮೇಲೆಲ್ಲ ಮುಳ್ಳಿನಿಂದ ತುಂಬಿದ ಮಳ್ಳಿ ಸಸ್ಯವೇ...

BY-SA 4.0 ಭೂಮಿಯ ಜೀವ ವೈವಿಧ್ಯವು ಅತ್ಯಂತ ಕೌತುಕಮಯ ಹಾಗೂ ಅದ್ಭುತಗಳಿಂದ ಕೂಡಿದೆ. ಜೀವರಾಶಿಗಳ ಪೈಕಿ ಮಣ್ಣಿನಿಂದ ಮನೆಯನ್ನು ಕಟ್ಟಿಕೊಂಡು ಕೆಲವೇ ಕೆಲವು ಜೀವಿಗಳು ಜೀವಿಸುತ್ತವೆ. ಆದರೆ...

                          ©  ದೀಪಕ್ ಜಿ. ಎನ್., ಪುರಗಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Jackel jujubeವೈಜ್ಞಾನಿಕ ಹೆಸರು : Zizipus oenopolia ಸುಂಡ್ಲಿ...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : 11-ಕಾನನ-ನವೆಂಬರ್-2021Download

       ಮಳೆ ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಆಧಾರ. ಕಾಲಕಾಲಕ್ಕೆ ಮಳೆ ಚೆನ್ನಾಗಿ ಆಗುತ್ತಿದ್ದರೆ ಸಕಲ ಜೀವಿಗಳು ನೆಮ್ಮದಿಯಿಂದ ಇರುತ್ತವೆ. ಎಲ್ಲಾ ಜೀವಿಗಳಿಗೂ ಬೇಕಾದ ಆಹಾರ, ನೀರು...