ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಎನಿತು ದಯವೋತಾಯೇ ನಿಂದುನುತಿಸಲಾಗದು ನಿನ್ನ ರಶ್ಮಿಯಿರಲುಇಲ್ಲಿ ಎಲ್ಲಹೊಳೆವವು.. ಪಂಚ ರತ್ನಸಲಹೋ ಯತ್ನಸದಾ ವಿಸ್ಮಯ.! ನಿನ್ನ ಕರುಣೆಹಾದಿಯಲ್ಲೇಜೀವ ತಾಣವು.. ನಿನ್ನ ಒಲುಮೆಯಿರಲುತಾಯೇ..ಬಾಳು ಪಾವನ. ಲಕ್ಷ ನೀನೆ..ಕೋಟಿ ನೀನೆ..ಅನರ್ಘ್ಯ ರತ್ನವು.....

ಹಳ್ಳಿಯಲ್ಲಿ ಈಗತಾನೆ ಸುಗ್ಗಿ ಮುಗಿದಿದೆ. ಎಲ್ಲಾ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದಿದ್ದ ತಮ್ಮ ಫಸಲನ್ನು ಮೂಟೆ ಕಟ್ಟಿ ಮನೆಗಳಿಗೆ ಕೊಂಡೊಯ್ದು ಒಂದರ ಮೇಲೊಂದು ಜೋಡಿಸಿ, ತಮ್ಮ...

ಹಾವುಗಳನ್ನು ಕಂಡಾಗ ನಾನದನ್ನು ಶ್ಲಾಘಿಸುತ್ತಾ ಕೂರುತ್ತೇನೆ, ನನ್ನ ಸುತ್ತ ಇರುವವರು ಅಯ್ಯೋ ಹಾವು, ಅಯ್ಯೋ ದೇವ್ರೆ, ವಿಷಕಾರಿ ಅದು, ಅದನ್ನು ಕೊಲ್ಲಿ  ಎಂದೆಲ್ಲ ಉದ್ಗರಿಸುತ್ತಾರೆ. ಶಾಲೆಯಲ್ಲಿ ನಾನು...

ಮಲೆನಾಡಿನ ಸೆರಗಂಚಿಗೆ ಇರುವುದೇ ಸುಂದರ ಧಾರವಾಡ. ಇದಕ್ಕೆ ಮುಕುಟವಿಟ್ಟಂತೆ ಇರುವುದು ಕಲ್ಯಾಣನಗರ. ಇಲ್ಲಿಯೇ ಇರುವುದು ನಮ್ಮ ಮನೆ. ಕಲ್ಯಾಣನಗರದಲ್ಲೇನು ಅಂಥ ವಿಶೇಷ ಎಂಬ ಆಲೋಚನೆ ನಿಮಗೆ ಬಂದಿರಲೂ...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಏಪ್ರಿಲ್ 2018Download

                                                                       ©ಶ್ರೀನಿವಾಸ್ ಕೆ. ಎಸ್, ಡ್ಯಾಂಸಲ್  ಫ಼್ಲೈ    ಏರೋಪ್ಲೇನ್ ಚಿಟ್ಟೆಯಂತೆ ಕಾಣುವ  ಕೊಡತಿ ಹುಳು (ಡ್ಯಾಂಸಲ್  ಫ಼್ಲೈಗಳು) ಗಾತ್ರದಲ್ಲಿ ಚಿಕ್ಕವು. ಇವುಗಳ...

ಸುಡುಸುಡು ಬೇಸಿಗೆಯ ಬಿಸಿಲ ಬಿಸಿಗೆಹಸಿರಿದ್ದ ಹುಲ್ಲು, ಗಿಡ-ಮರ ಒಣಗಿಬೋಳಾಗಿ ಕಾಣುತಿಹ ಕಾಡು. ಯಾರದೋ ಹೊಟ್ಟೆಯ ಉರಿಗೆಸೇದಿ ಬಿಸಾಡಿದ ಬೀಡಿಯ ತುಂಡಿಗೆಕೊತಕೊತ ಕುದಿಯುವ ತಲೆಯೊಳಗಿನ ಕಿಡಿಗೆಸುಟ್ಟು ಬರಿದಾಯಿತು ಕಾಡು...