ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಪಿಳ್ಳೆ(ನನ್ನ ಗೆಳೆಯ) ಸಾಲಿನಲ್ಲಿಯೇ ಇದ್ದಾನೆ, ಸಮಯ ಮೀರಿ ಹೋಗುತ್ತಿದೆ. ಕೇವಲ ಒಂದೇ ನಿಮಿಷ ಹೆಚ್ಚಾದರೂ ಯಾವುದೇ ಸಿನಿಮಾ ಥಿಯೇಟರ್ ಒಳಗೆ ಕಾಲಿಡದ ನಾನು, ಅಂದು ಮಾತ್ರ ಏಕೋ...

ಭಾನುವಾರು 6 ಜುಲೈ 2014ರ ರಾತ್ರಿ ಮೊಬೈಲ್ ಫೊನ್ ರಿಂಗಣಿಸಿ ನನ್ನನ್ನು ಎಬ್ಬಿಸಿತು. ಅತ್ತಕಡೆಯಿಂದ ಡಾ.ಸಿಜ್ಜಿ ಮಾತನಾಡುತ್ತಿದ್ದರು, ಅವರು ಪಿಥೊರ (ಚತ್ತಿಸಗಢ) ವೈದ್ಯರಾಗಿದ್ದು ಸಂತಫ್ರಾನ್ಸಿಸ್ ಸನ್ಯಾಸಿನಿ. ಪಿಥೊರದಲ್ಲಿ...

ಪ್ರಕಾಶ್ ಹೊನ್ನಕೋರೆರವರು ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನವರು. ಕಳೆದ ಎಂಟು ವರ್ಷಗಳಿಂದ ವಿಶೇಷ ಹುಲಿ ಸಂರಕ್ಷಣಾ ದಳ ಬಂಡೀಪುರ  ಹಾಗು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ...

© ಡಬ್ಲ್ಯೂ ಸಿ ಜಿ, ಎದ್ರಾಣಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Ceylon Boxwoodವೈಜ್ಞಾನಿಕ ಹೆಸರು:Psydrax dicoccos ಎದ್ರಾಣಿ Psydrax dicoccos (ಸಿಲೋನ್ ಬಾಕ್ಸ್ ವುಡ್)...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಜೂನ್ 2018Download

            ©ಕೆ. ಎಸ್. ಶ್ರೀನಿವಾಸ್,  ಕಾಗದ ಕಣಜ   ಎಲೆ-ತೊಗಟೆಗಳನ್ನೇ ಅಗಿದು ಕಾಗದದ ಮನೆಕಟ್ಟಿ ಬದುಕುವ ಸಂಘ ಜೀವಿಗಳು ನಾವು. ನೀವು ಕಾಗದವನ್ನು ಕಂಡುಕೊಳ್ಳುವ ಮೊದಲೇ ಕಾಗದದ ಗೂಡು ಕಟ್ಟಿ...

ಆಕಾಶದ ಕಡಲಲ್ಲಿ ಅಲೆಯುತಿಹಮೋಡಗಳುವಿಶ್ವ ಸುಂದರಿಯಂತೆ ಮಿನುಗುವುದೇಕೆ..? ಕತ್ತಲೆಯ ಕಾರ್ಮುಗಿಲು ಗುಡು-ಗುಡಿಸಿ ಮಳೆತಂದುಆಗೊಮ್ಮೆ ಈಗೊಮ್ಮೆ ನಿಲ್ಲುವುದೇಕೆ…? ಸೂರ್ಯನನೇ ಮರೆಮಾಡಿತಂಪುಗಾಳಿ ಬರಮಾಡಿದೂರಾತಿ ದೂರಕ್ಕೆ ಸರಿಯುವುದೇಕೆ..? ಬಿರು ಬಿಸಿಲ ಝಳ ಮುಗಿದು...