ಕೆಮ್ಮಿಗೆ ನಿದ್ದೆ ಬಾರದ ಮೊದಲ ದಿನ ಅದು. ಆಗೊಮ್ಮೆ ಈಗೊಮ್ಮೆ ಕೆಮ್ಮು ಬಂದರೆ ಸಹಿಸಬಹುದು. ಆದರೆ ಎದೆಯೊಳಗಿಂದ ಶುರುವಾಗುವ ಕೆಮ್ಮಿನ ಉಗಿಬಂಡಿಯ ಇಂಜಿನ್, ಒಂದಾದ ಮೇಲೊಂದು ಬೋಗಿಗಳಂತೆ...
ಇತಿಹಾಸ: 20ನೇ ದಶಕದ ಆರಂಭದಲ್ಲಿ ಜರ್ಮನಿಯ ಅಲಂಕಾರಿಕ ಹಾವಿನ ಚರ್ಮದ ವ್ಯಾಪಾರಿ ಭಾರತಕ್ಕೆ ಬಂದ. ಅವನಿಗೆ ಚೆಂಗಲ್ಪಟ್ಟು ಬಳಿಯ "ಇರುಳ" ಬುಡಕಟ್ಟಿಗೆ ಸೇರಿದ ಆದಿವಾಸಿಗಳ ಬೇಟೆಯ ಚಾಕಚಕ್ಯತೆ...
ಪ್ರಕಾಶ್ ಹೊನ್ನಕೋರೆರವರು ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನವರು. ಕಳೆದ ಎಂಟು ವರ್ಷಗಳಿಂದ ವಿಶೇಷ ಹುಲಿ ಸಂರಕ್ಷಣಾ ದಳ ಬಂಡೀಪುರ ಹಾಗು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ...
ಚುಮು ಚುಮು ಚಳಿಗಾಲದ ಮುಂಜಾನೆ ಇನ್ನೂ ಭಾಸ್ಕರ ಉದಯಿಸಿರಲಿಲ್ಲ ನಾನು, ಚಂದ್ರು ಶಿಡೇನೂರು ಸೇರಿ ಬೈಕೇರಿ ಕಾಕೋಳ ಸನಿಹದ ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯದ ಕುರುಚಲು ಕಾಡಿನತ್ತ ಪ್ರಯಾಣಿಸ...
©ಡಬ್ಲ್ಯೂ ಸಿ ಜಿ, ಗೌರಿ ಹೂ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Flame Lilyವೈಜ್ಞಾನಿಕ ಹೆಸರು : Gloriosa superba ಗೌರಿ ಹೂ ಆಫ್ರಿಕಾದಲ್ಲಿ ಮತ್ತು...
PDF ಫೈಲ್ ಅನ್ನು ವೀಕ್ಷಿಸಲು/ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಜುಲೈ 2018Download
©ವಿಪಿನ್ ಬಾಳಿಗಾ, ಕೂರ್ಗ್ ಹಳದಿ ಪೊದೆಗಪ್ಪೆ ಪಶ್ಚಿಮಘಟ್ಟ ಪ್ರದೇಶದ ಕಾಫಿತೋಟಗಳಲ್ಲಿ ಹಾಗೂ ಜೌಗುಪ್ರದೇಶಗಳಲ್ಲಿ ಈ ಕಪ್ಪೆಯನ್ನು ಕಾಣಬಹುದು. ಸಂಜೆಯಾಗುತ್ತಲೇ ಗಿಡ-ಗಂಟೆಗಳ ಮೇಲೆ ಕುಳಿತು ಕೂಗಲು ಪ್ರಾರಂಭಿಸುತ್ತವೆ....
ಅನ್ನದಾತನಿವನು ಪುಣ್ಯದಾತಾನುಮಳೆ ಬಿಸಿಲೆಂಬದೆ ದುಡಿಯುವನುಭೂ ತಾಯಿ ಒಡಲ ತುಂಬಿಸುವವನುಚಿನ್ನದಂತಹ ಬೆಳೆ ಬೆಳೆಯುವವನು. ಮೋಜು ನಾಜೂಕು ತಿಳಿಯದವನುತನ್ನ ತನವನೆಂದೂ ಬಿಡದವನಿವನುಇತರರ ಮುಂದೆ ತಲೆಬಾಗದವನುದರ್ಪವ ತೋರನು ದುಡಿವವನೆಂದು ಎಲ್ಲರೂ ಕೂಗಿ...