ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

 “ಎರಡು ದಿನಗಳ ಹಿಂದೆ  ಸಂರಕ್ಷಿಸಿ ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದ ಹಾವಿನ ಛಾಯಾಚಿತ್ರಗಳನ್ನು ತೆಗೆಯಲು ಹೋದಾಗ, ಹಾವು ಕಚ್ಚಿತು, ಅವನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡುಹೋದರು ಆದರೆ ಅವನು ಉಳಿಯಲಿಲ್ಲ”...

ನಾಗೇಶ್ ಕೆ.ಜಿ ರವರು ಮೂಲತಃ ರಾಮನಗರ ಜಿಲ್ಲೆಯವರು, ಹುಟ್ಟಿ ಬೆಳೆದದ್ದು ಕುರುಚಲು ಕಾಡು  ಹಾಗೂ ಜನ ಸಂದಣಿ ಇರುವ ಪ್ರದೇಶದಲ್ಲಿ. ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಹುದ್ದೆಗೆ...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಫೆಬ್ರವರಿ 2018Download

ಮರಗಳ ಉಳಿಸಿಹಸಿರನು ಬೆಳೆಸಿಉಸಿರ ಪಡೆವ ನಾವು..ಮಳೆಯ ತರುವ ನಾವು.. ತೋಟದಿ ಒಂದು ಮನೆಯಿತ್ತುಮನೆಯಲಿ ಸಂತಸ ನೆಲೆಸಿತ್ತುಊರಿಗೆ ಊರೆ ಹೊಗಳಿತ್ತುಮನೆ ಮನ ನೆಮ್ಮದಿ ತುಂಬಿತ್ತು… ಅಣ್ಣ ತಮ್ಮ ಅಕ್ಕ...

     “ವೈಲ್ಡ್ ಲೈಫ಼್ ಕನ್ಸರ್ವೇಷನ್ ಗ್ರೂಪ್” ಪರಿಸರದ ಬಗ್ಗೆ ಆಸಕ್ತಿ ಹೊಂದಿರುವ ಸಮಾನ ಮನಸ್ಕರ ಒಂದು ತಂಡ. ಕಾಡಿನ ಸಂರಕ್ಷಣೆ, ನಿರ್ವಹಣೆ ಮತ್ತು ಅರಣ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ...

ಎತ್ತ ನೋಡಿದರೂ ಕತ್ತಲು. ನಾನು ಯಾರು? ನಾನೆಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ ಎಂಬುದೊಂದೂ ಅರಿವಿಲ್ಲದಷ್ಟು ಗಾಢ ನಿದ್ರೆ. ಅಂತಹ ಸಮಾಧಿ ಸ್ಥಿತಿಯಲ್ಲಿದ್ದ ನನ್ನನ್ನು ಒಂದು ಕರ್ಕಶ ದನಿ ಎಚ್ಚರಿಸಿತು....