© ಪುಷ್ಯ ಮಿತ್ರ ನೀವು ಎಂದಾದರೂ ಕಡಲ ತೀರದ ಮಣ್ಣಿನ ರಾಶಿಯ ಮೇಲೋ, ಇಲ್ಲ ನದಿಯ ದಡದಲ್ಲೋ, ಕಾಡಿನ ಹಾದಿಯಲ್ಲೋ...
© ದೀಪಕ್ ಎಲ್ ಎಂ ಕಳೆದ ಎರಡು ವರ್ಷಗಳಿಂದ ಕೆಂಪುಹೊಟ್ಟೆಯ ಗೌಜಲಕ್ಕಿ (Chestnut-bellied Sandgrouse) ಯನ್ನು ಬಹುತೇಕವಾಗಿ ವೀಕ್ಷಿಸುತ್ತಾ, ಅದರ ಎಲ್ಲ ನಡವಳಿಕೆಗಳನ್ನು...
ಕಾನನ ಜೂನ್ 2026 ಸಂಚಿಕೆಯಲ್ಲಿರುವ ವಿಷಯಗಳು: ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರಲೇಖನಗಳಿವೆ. ಲೇಖನಗಳು: ಇತಿಹಾಸದ ಪುಟಗಳಲ್ಲಿ ವೃಕ್ಷಗಳ ಸಂರಕ್ಷಣೆ ಅಭಿವೃದ್ಧಿಯ...
ತುಂಬ ಸೂಕ್ಷ್ಮವಾಗಿ ಗಮನಿಸಿದರೆ, ಚಿಂಪಾಂಜಿಗಳಲ್ಲಿ ಮನುಷ್ಯರನ್ನು ಹೋಲುವ ಅನೇಕ ಲಕ್ಷಣಗಳನ್ನು ಕಾಣಬಹುದು. ಶತ್ರುಗಳನ್ನು ಬೆದರಿಸಲು ಅವುಗಳು ಕಲ್ಲುಗಳನ್ನು ಎಸೆಯುವುದು, ಕೋಲುಗಳನ್ನು ಬಳಸುವುದು ಗಮನಾರ್ಹ. ಗಟ್ಟಿ ಕಾಯಿಗಳೊಳಗಿನ...
ನೀಲಿ ಕುಪ್ಪಿ © ಅನಿಲ್ ಕುಮಾರ್ ಎನ್. ಆರ್. ಪೂರ್ವ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಎಲೆ ಉದುರುವ ಕಾಡು ಮತ್ತು...
© ಹಯಾತ್ ಮೊಹಮ್ಮದ್ ಅಮ್ಮನ ಮಡಿಲಲಿ ಬೆಚ್ಚಗೆ ಇದ್ದೆನಾನಾರೆಂದು ಗೊತ್ತಿರಲಿಲ್ಲ!ಸುಖದ ಕಡಲಲಿ ಸುಮ್ಮನೆ ಇದ್ದೆಆಗುಹೋಗುಗಳಅರಿವಿರಲಿಲ್ಲ!! ಬೀಜವು ನೀನು - ಹೊರಬರಬೇಕುಹೆಮ್ಮರವಾಗಿ ಬೆಳೆಯಲು ಬೇಕು!ನೆರಳನು ಕೊಟ್ಟು ಹಣ್ಣನು ಹೆತ್ತುಉಪಕರಿಸುವ...
© ಧನರಾಜ್ ಎಂ. ಆ ದಿನ ಗುರುವಾರ. ನಾನು ವಾರಕ್ಕೊಮ್ಮೆ ನಡೆಯುವ ಫುಟ್ ಬಾಲ್ ಪಂದ್ಯ ಮುಗಿಸಿ ಮನೆಗೆ ಸುಮಾರು ರಾತ್ರಿ 9 ಘಂಟೆಗೆ ಬರುವ...
ಎಡದಿಂದ ಬಲಕ್ಕೆ: ರಾಟೆಯೂ ಇಲ್ಲ ಹವಳವೂ ಇಲ್ಲ ಆದರೆ ಚಂದದ ಪುಟ್ಟ ಪಕ್ಷಿ (4) 2. ಈ ಬೆನ್ನುಮೂಳೆಯ ಜೀವಿಗಳಿಗೂ ಶೇರು ವ್ಯವಹಾರಕ್ಕೂ ಸಂಬಂಧವಿಲ್ಲ (4) 3....