© ವಿನೀತ್ ಕರ್ಥ ನೀರಿನ ತೀರದ ಸೊಬಗು ಎಂದರೆ ಕೇವಲ ಹರಿಯುವ ನದಿ, ಕೆರೆ ಅಥವಾ ಹಸಿರು ಮೈದಾನ ಮಾತ್ರವಲ್ಲ; ಅಲ್ಲಿ ಇರುವ...
© ಧನರಾಜ್ ಎಂ ಮರಗಳು ನಮಗೆ ಪ್ರಕೃತಿ ಕೊಟ್ಟ ಬಹುದೊಡ್ಡ ಕೊಡುಗೆ. ಮರಗಳಿಲ್ಲದ ವಾತಾವರಣವನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಇತ್ತೀಚೆಗೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳ...
ಕಾನನ ಮೇ 2026 ಸಂಚಿಕೆಯಲ್ಲಿರುವ ವಿಷಯಗಳು: ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರಲೇಖನಗಳಿವೆ. ಲೇಖನಗಳು: ಪಕ್ಷಿ ಬೇಟೆಹವ್ಯಾಸಿ ಬೇಟೆಗಾರನೊಬ್ಬ ಪಕ್ಷಿ ಛಾಯಾಗ್ರಾಹಕನನ್ನಾಗಿಬದಲಿಸುವ...
ಕಡಲ ಆಮೆಗಳು ಭೂಮಿಯ ಅತ್ಯಂತ ಪ್ರಾಚೀನ ಜೀವಿಗಳಲ್ಲಿ ಒಂದಾಗಿದ್ದು, ಸುಮಾರು 10 ಕೋಟಿ ವರ್ಷಗಳ ಹಿಂದೆಯೇ ಉದ್ಭವಿಸಿ ಡೈನೋಸಾರ್ಗಳ ಕಾಲದಲ್ಲಿಯೂ ಜೀವಿಸಿದ್ದವು. ಇವುಗಳಿಗೆ ಹಲ್ಲುಗಳಿಲ್ಲ; ಬದಲಿಗೆ...
ಬೂದಿ ಹೂ ಚಿಟ್ಟೆ © ಡಾ. ಪ್ರಭಾಕರ್ ತೀರ್ಥಹಳ್ಳಿ ದಕ್ಷಿಣ ಏಷ್ಯಾದ ತೇವಭರಿತ ಪ್ರದೇಶಗಳು, ಕಾಡುಗಳ ಅಂಚುಗಳು ಮತ್ತು ಕೆರೆಗಳ ಹತ್ತಿರ ಕಂಡುಬರುವ...
©ಅರವಿಂದ್ ರಂಗನಾಥ್ ಅತ್ತ ಇತ್ತ ನಮ್ಮ ಸುತ್ತಮುತ್ತಎತ್ತ ನೋಡಿದರೂ ಹಸಿ ಹಸಿರುಏದುಸಿರು ಬಿಡುವ ಪ್ರತಿ ಜೀವಕ್ಕೆತುಂಬುವುದು ಹೊಸ ಉಸಿರು ದೂರದಿಂದ ಬಿಸಿಲಿನಲ್ಲಿ ದಣಿದು ಬಂದಎಲ್ಲ ಜೀವಿಗಳಿಗೂ ನೀಡುವುದು...
© AI ಮರ-ಗಿಡಗಳಿಗೆ ಬುದ್ಧಿ ಇದೆಯೆ? ಅವುಗಳನ್ನು ಕಡಿದರೂ ಮುರಿದರೂ ರಕ್ಷಿಸಿಕೊಳ್ಳಲು ಆಗದ ಅವುಗಳಿಗೆ ಬುದ್ಧಿ ಇದೆಯೆಂದು ಹೇಳಲು ಹೇಗೆ ಸಾಧ್ಯ? ಸುಮ್ಮನೆ ಒಂದು ಕಡೆ...
ಎಡದಿಂದ ಬಲಕ್ಕೆ: ಚಂಡ ಪ್ರಚಂಡ ಅಲ್ಲದಿದ್ದರೂ ಸಹ ಈ ಗಾಳಿಗೆ ಭಯಾನಕ ಸ್ವರೂಪವಿರುವುದು ಸತ್ಯ (5) ಹೆಚ್ಚಿನದಾಗಿ ಕತ್ತೆಯ ಹೆಸರಿನೊಡನೆ ಕಾಣುವ ಈ ಪ್ರಾಣಿ ವಿಚಿತ್ರವಾಗಿ ನಗುತ್ತದೆ...