ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

© ಪನ್ನಗಾ ಶ್ರೀ ಜಿ ಈ ನಿಸ್ವಾರ್ಥತೆ ಏನೋ ನಮ್ಮಲ್ಲಿ ವಿಕಾಸವಾಯಿತು, ನಮ್ಮನ್ನು ಬಂಜೆಯಾಗಿಸಿ ನಮ್ಮ ತಾಯಿಯ ಸೇವಕಿಯನ್ನಾಗಿಸಿತು. ಇದರಿಂದ ನಾವೇಕೆ ನಮ್ಮ ವಠಾರಕ್ಕೆ, ನಮ್ಮ ತಾಯಿಗೆ, ನಮ್ಮ...

© ಬಸನಗೌಡ  ಎನ್.  ಬಗಲಿ ಅದೊಂದು ದಿನ ನೆಡುತೋಪಿನಲ್ಲಿ ತಿರುಗಾಡುತ್ತಿರುವಾಗ ಅಂದಾಜು ಒಂದು ಮೀಟರ್ ಎತ್ತರದ ಹೊಳೆಮತ್ತಿ ಗಿಡದಲ್ಲಿ ಸಣ್ಣಸಣ್ಣ ಕಡ್ಡಿಗಳನ್ನು ಕೂಡಿಸಿ ಅದ್ಯಾರೋ ಗಿಡದಲ್ಲಿಟ್ಟ ಹಾಗೆ...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಜುಲೈ-೨೦೨೪Download

©ಧನರಾಜ್ ಎಮ್. ತನ್ನ ಗಾಂಭೀರ್ಯ, ಕ್ರೌರ್ಯ, ಶಕ್ತಿಯಿಂದಾಗಿ ಸಿಂಹವನ್ನು "ಕಾಡಿನ ರಾಜ" ಎಂದು ಕರೆಯಲಾಗುತ್ತದೆ. ಸಿಂಹಗಳು ದಟ್ಟವಾದ ಅರಣ್ಯದಲ್ಲಿ ಇರುವುದಿಲ್ಲ. ಬದಲಿಗೆ ಕಲ್ಲು ಬಂಡೆಗಳು, ಹುಲ್ಲುಗಾವಲು ಹಾಗೂ...

            ನಾಮದ ಕೋಳಿ                                                          ©  ಭಗವತಿ ಬಿ. ಎಂ. ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳ ಸರೋವರ ಹಾಗೂ ಕೊಳಗಳಲ್ಲಿ ಕಂಡುಬರುವ...

ಕಪ್ಪು ಮೋಡವು ಕೂಡಿದಪ್ಪ ಹನಿಗಳು ಸೋರಿತೊಪ್ಪೆಯಾಯಿತು ಭುವಿಯು ಸಿಂಗಾರದಿಅಪ್ಪಿರಲು ಮಳೆರಾಯತಿಪ್ಪೆಗೊಬ್ಬರ ಸೇರಿತಪ್ಪದೆಯೆ ಹೊಲದೊಳಗೆ ಹಸಿರಿನ ಸಿರಿ ಮಣ್ಣ ಕಣಕಣದೊಳಗುಬೆಣ್ಣೆ ಸತ್ವದ ಸಾರಬಣ್ಣ ಬಣ್ಣದ ಹೂವು ನಳನಳಿಸಿವೆತಣ್ಣನೆಯ ಸುಳಿಗಾಳಿಹಣ್ಣು...