ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

© ಧನಂಜಯ ಜೀವಾಳ ಕುದೋಳಿಗೆ ಅಂದು ರಾತ್ರಿಯೇ ವಾಪಾಸಾದ ಮೇಷ್ಟ್ರು ಮುಂದಿನ ತಿಂಗಳು ತಮ್ಮ ಶಾಲೆಯಿಂದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕೊಂಡೊಯ್ಯುವ ಕುರಿತು ಮುಖ್ಯೋಪಾಧ್ಯಾಯರ ಬಳಿ ಚರ್ಚೆ ಆರಂಭಿಸಿದರು. ...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಆಗಸ್ಟ್-೨೦೨೪Download

© Johannesburg ಭೂಮಿಯ ಅತ್ಯಂತ ವೈಶಿಷ್ಟ್ಯಪೂರ್ಣ ಜೀವಿಗಳಲ್ಲಿ ಘೇಂಡಾಮೃಗ ಒಂದು. ಘೇಂಡಾಮೃಗಗಳು ಸಾಮಾನ್ಯವಾಗಿ ಒಂಟಿಯಾಗಿಯೇ ವಾಸಿಸುತ್ತವೆ. ಇವು ನಿಶಾಚರಿಗಳು. ಸಂಜೆಯಿಂದ ಮುಂಜಾವಿನವರೆಗೂ ಆಹಾರಾನ್ವೇಷಣೆಯಲ್ಲಿ ತೊಡಗಿರುತ್ತವೆ. ಹಗಲೆಲ್ಲ ಯಾವುದಾದರೂ...

                             ಕಂದು ಬೆಳವ                                                          ©  ಭಗವತಿ ಬಿ. ಎಂ. ಕಂದು ಬೆಳವವು ಆಫ್ರಿಕಾ, ಏಷ್ಯಾ ಮತ್ತು ಪಶ್ಚಿಮ ಆಸ್ಟ್ರೇಲಿಯಾದ ವಿವಿಧ ಪ್ರದೇಶಗಳಲ್ಲಿನ ಮರಗಳಿರುವ ತೋಟಗಳು, ಉದ್ಯಾನವನಗಳು...

ಹಿಮದಿಂದ ಕರಗಿಹರಿದು ಧಾರೆಯಾಗಿಅಲ್ಲಲ್ಲೊಂದು ಹೆಸರಾಗಿಹಸಿರಿಗೆ ಉಸಿರಾಗಿಅಮೃತವಾದ ಜೀವ ಜಲ, ಜುಳು ಜುಳನೆ ಸದ್ದು ಮಾಡಿಸಂಗೀತದ ಅಲೆಯ ಹೂಡಿಬಳುಕುತ್ತಾ ಹರಿವ ಮೋಡಿಎಂಥಾ ಚೆಂದ ನೋಡಿ! ತನ್ನೊಡಲ ಚಾಚಿ ಜಲಚರಗಳ...

ನನ್ನ ಬಾಲ್ಯ ಸ್ನೇಹಿತನಾದ ‘ಪಿಳ್ಳೆ’ ಇದ್ದ ರೂಮಿಗೆ ಹೋಗಬೇಕಿತ್ತು. ಮಳೆ ಬರುವ ಎಲ್ಲಾ ಸಾಧ್ಯತೆಗಳು ಕಣ್ಮುಂದೆ ಇದ್ದ ಮೋಡಗಳು ಸಾಗುತ್ತಾ ಸಾರುತ್ತಿದ್ದವು. ಅದನ್ನು ಲೆಕ್ಕಿಸದೇ ನನ್ನ ಬಳಿ...