ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ನಾವು ಕೆಲವು ವರ್ಷಗಳಿಂದ ‘ಚಿಣ್ಣರ ವನ ದರ್ಶನ’ ಎಂಬ ಕಾರ್ಯಕ್ರಮ ಮಾಡುತ್ತಿದ್ದು, ಪ್ರೌಢಶಾಲೆಯ ಮಕ್ಕಳನ್ನು ಪ್ರಕೃತಿಯ ಮಡಿಲ ಹತ್ತಿರಕ್ಕೆ ಕರೆತಂದು ಅದರ ಸೊಬಗನ್ನು ಸವಿದು ಗೌರವಿಸುವ ಮನೋಭಾವ...

ಕನಕದಾಸರ ಆರಾಧ್ಯ ದೈವ ಆದಿಕೇಶವನ ನೆಲೆಯಾದ ಕಾಗಿನೆಲೆಯ ದೊಡ್ಡಕೆರೆಯಲ್ಲಿ (ಈಗ ಈ ಕೆರೆಯ ಹೆಸರು ಕನಕ ಸರೋವರ) ಜೋಡಿಯಾದ ಕೆಂಬಾತು ಹಕ್ಕಿಗಳು ಉಚ್ಛಸ್ಥಾಯಿಯ ಸ್ವರ ಆಲಾಪನೆಯಲ್ಲಿ ತೊಡಗಿ...

ಕೊಡಗು ಎಂದರೆ ಹಾಗೇ… ದಟ್ಟಕಾಡು, ಕಿರಿದಾದ ರಸ್ತೆಗಳು, ಕಾನನದ ಮಧ್ಯದಲ್ಲೊಂದು ಕಾಳಿಯದ್ದೋ, ಭಗವತಿಯದ್ದೋ ಮಂದಿರ, ಒಪ್ಪವಾದ ಮನೆಗಳು, ಅಲ್ಲೊಂದು ಪುಟ್ಟಕೈದೋಟ, ಕಾಫಿ ಹೂ ಅರಳಲು ಬಾ ಎಂದರು...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಮಾರ್ಚ್ 2020Download

ವಿಶ್ವಭೂಮಿದಿನನೀಲಿ ಗ್ರಹ ಎಂದೇ ಗುರುತಿಸಿಕೊಂಡಿರುವ ನಮ್ಮಭೂಮಿ, ಸೌರಮಂಡಲದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ. “ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮ್ತಾಯ ಎದ್ದೊಂದು...

ಉದಯ ರವಿ ಮೂಡುತಿರಲು ಬಾನು ಕೆಂಪೇರುತಿರಲುಒಡಲ ಕಡಲೊಳಗಿಂದ ಹುಕ್ಕಿ ಬಂತೊಂದು ಕವನಇಳೆಗೆ ಮಳೆ ಸುರಿಯುತಿರಲು ವನದ ಮೈ ತೊಳೆಯುತಿರಲುಬಳುವಳಿಯಿಂದ ಬಂದಿಹುದು ನಮಗೆ ಪ್ರಕೃತಿಯ ಮಿಲನ ಇಬ್ಬನಿಯ ತಬ್ಬಿದ...