ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ನಮ್ಮ ಕೇರಳ ಪ್ರವಾಸ ಮುಗಿಸಿ ವಾಪಾಸ್ ಮನೆಗೆ ತೆರಳುವ ಸಮಯ ಬಂದಾಗಿತ್ತು. ನಮ್ಮ ಪ್ರವಾಸದ ಕೊನೆಯ ತಾಣ ಕ್ಯಾಲಿಕಟ್ ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಎಡ ಭಾಗದಲ್ಲಿ ಸಮುದ್ರವಿದೆ ಎಂದು...

ಚೈತ್ರನ ಆಗಮನದಿಂದ ಪ್ರಕೃತಿಯಲ್ಲಿ ಗಿಡ-ಮರಗಳು ಚಿಗುರುತ್ತಿದ್ದವು. ಕಂತೀಸ್ವಾಮಿ ಮಠದ ಆವರಣದ ತೋಟದಲ್ಲಿರುವ ಕರಿಬೇವಿನ ಗಿಡವು ಇದಕ್ಕೆ ಹೊರತಾಗಿರಲಿಲ್ಲ. ಚಿಕ್ಕ ರೆಂಬೆಯ ಚಿಗುರೆಲೆ ಎಸಳಿನಲ್ಲಿ ಎಲೆಯ ಬಣ್ಣವನ್ನೇ ಹೋಲುವ...

ಮುಂಜಾನೆ ಚಿಕ್ಕಬಳ್ಳಾಪುರಕ್ಕೆ ಬಸ್ ಹಿಡಿದು ಹೊರಟೆ. ಈ ಹಿಂದಿನ ದಿನಗಳಲ್ಲಿ ಶಿರಸಿ ಭಾಗದ ಅರಣ್ಯ ಪ್ರದೇಶಕ್ಕೆ ಹೋಗಬೇಕೆಂದು ದಿನಾಂಕ ನಿಗದಿ ಮಾಡಿ. ಬೇರೆ ಬೇರೆ ಕಾರಣದಿಂದ ರದ್ದಾಗುತ್ತಿದ್ದವು....

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಏಪ್ರಿಲ್ 2020Download

ವಿಶ್ವ ಜೀವವೈವಿಧ್ಯ ದಿನ ಮೇ 22ಜೀವಿ ಎಂದಾಕ್ಷಣ ನೆನಪಿಗೆ ಬರುವುದು ಭೂಮಿ. ಸೌರಮಂಡಲದಲ್ಲಿ ಇದೊಂದು ಗ್ರಹದಲ್ಲಿ ಮಾತ್ರ ಜೀವಿಗಳು ಕಾಣಸಿಗುವುದು. ಹಾಗಾದರೆ ಭೂಮಿಯ ಮೇಲೆ ಒಟ್ಟು ಎಷ್ಟು...

© ಭಗವತಿ ಬಿ.ಎಮ್, ನೀಲಿ ಹುಲಿಚಿಟ್ಟೆ  ದಕ್ಷಿಣ ಏಷ್ಯಾದಲ್ಲಿ ಕಂಡು ಬರುವ ಈ ನೀಲಿ ಹುಲಿ ಚಿಟ್ಟೆಗಳ ರೆಕ್ಕೆಯ ಮೇಲ್ಭಾಗವು ನೀಲಿ ಹಾಗು ಗಾಢಕಪ್ಪು ಗೆರೆಗಳಿಂದ ಕೂಡಿದ್ದು ತನ್ನ...

ಬಂದಿತು ನವಸಂವತ್ಸರವುತಂದಿತು ಹಸಿರ ಚಿಗುರಿನ ಚಿತ್ತಾರವುಕಣ್ಮನ ತಣಿಸುವ ವಾತಾವರಣವುಭೂರಮೆಗೆ ದೇವರು ಕೊಟ್ಟ ವರವು ಎಲ್ಲೆಲ್ಲೊ ತುಂಬಿಹುದು ಚಿಗುರುಪ್ರಕೃತಿಯ ಮೈದುಂಬಿಕೊಂಡಿದೆ ಹಸಿರುನಿಸರ್ಗವು ಹೊಸ ಉಡುಪು ತೊಟ್ಟಂತೆಶೃಂಗಾರದಲಿ ನನಗ್ಯಾರು ಸಮ...