ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

© ಹಯಾತ್ ಮೊಹಮ್ಮದ್, ಕನ್ನಡಿಜೇಡ ವೈಜ್ಞಾನಿಕವಾಗಿ ಟ್ವೈಟೇಶಿಯಾ ಅರ್ಜೆಂಟಿಯೋಪಂಕ್ಟಾಟಾ ಎಂದು ಕರೆಯಲ್ಪಡುವ ಈ ಕನ್ನಡಿ ಅಥವಾ ಸೀಕ್ವಿನ್ಡ್ ಜೇಡಗಳು ಬೆಳಕು ಪ್ರತಿಫಲಿಸುವಂತೆ ಬೆಳ್ಳಿಯ ಲೇಪನವನ್ನು ಹೊಂದಿರುತ್ತದೆ. ನೋಡುಗರಿಗೆ ಕನ್ನಡಿಯ...

ಮಾರುತಗಳ ಭೇದಿಸಿಹಿಮ ಪರ್ವತಗಳದಾಟಿಸಾಗರ ಸರೋವರಗಳ ಹಾರಿಹಗಲು ರಾತ್ರಿಗಳೆನ್ನದೆ ಸಾಗ್ತೀಗಕ್ಕಿಪ್ರೇಮ ಪಯಣ ವಿಹಾರಿ ನವ ಆವಸ ಶೋಧಿಖಗೋಳ ನಕ್ಷ ಮಾರ್ಗಸುಚಿಹೊಸ ತಲೆಮಾರಿನ ಪಾಲಾಯನಿಕನಸಿನ ತಾಣಗಳಿಗಾಗಿ ಸಂಕಲ್ಪ ತೊಟ್ಟ ಸಂಕುಲಿಸಂತಾನ...

"ಎದೆ ತುಂಬಿ ಹಾಡಿದೆನು… ಅಂದು ನಾನು…" ಎಂಬ ಭಾವಗೀತೆ ಯಾರಿಗೆ ತಿಳಿಯದು ಹೇಳಿ, ಕವಿಯ ಆ ಶಬ್ದಗಳ ಅರ್ಥ ಭಾವಿಸಿ ಹಾಡಿಬಿಟ್ಟರಂತೂ, ನಾವೂ ಅದರ ಭಾವದೊಳಗೆ ಮುಳುಗಿ...

ಪಶ್ಚಿಮಘಟ್ಟ ಪ್ರದೇಶದ ಮಲೆನಾಡಿನ ಜೀವ ವೈವಿಧ್ಯವೇ ಒಂಥರಾ ವಿಭಿನ್ನ. ಇಲ್ಲಿ ಸುಮ್ಮನೆ ಮನೆಯಂಗಳ ಮತ್ತು ತೋಟದಲ್ಲಿ ಸುತ್ತಾಡಿಕೊಂಡು ಬಂದರೆ ಅನೇಕ ವಿಸ್ಮಯಗಳು ಕಾಣಿಸುತ್ತವೆ ಮತ್ತು ವಿಷಯಗಳು ಕಿವಿಗೆ...

© ಮಂಜುನಾಥ್ ಅಮಲಗೊಂದಿ ಗ್ರಾಮ ಅರಣ್ಯ ಸಮಿತಿ, ಕಾರ್ಯವೈಖರಿಬಸವನಕೊಪ್ಪ, ಮುಂಡಗೋಡು ತಾ. ಉತ್ತರ ಕನ್ನಡ ಜಿಲ್ಲೆ. ಮುಂದುವರೆದ ಭಾಗ..... ಮಧ್ಯಾಹ್ನದೊಳಗೆ ನಾವು ಮುಂಡಗೋಡು ಸಿಟಿಗೆ ಬಂದೆವು, ವೀರೇಶ್...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : 5 Kaanana May 2020Download

ಜೂನ್ 5 ವಿಶ್ವ ಪರಿಸರ ದಿನ.ಸ್ವರ್ಗವೇ ಭೂಮಿಯೊಳಿರದಿರೆ ನೀ ಬೇರೆಲ್ಲಿಯೂ ಇಲ್ಲ ಇಲ್ಲ!. ನಮ್ಮ ಭೂಮಿ ಇಷ್ಟು ಸುಂದರವಾಗಿರಲು ಕಾರಣ, ಇಲ್ಲಿನ ಪರಿಸರ.“ಈ ಆಗಸ, ಈ ತಾರೆ…ಜುಳುಜುಳುನೆ...

error: Content is protected.