© ಪೃಥ್ವಿ ಬಿ, ನೇರಳೆ ಬೆನ್ನಿನ ಸೂರಕ್ಕಿ ಹೂವಿನ ಮಕರಂದನ್ನು ಆಹಾರವನ್ನಾಗಿಸಿರುವ ಬೆರಳೆಣಿಕೆ ಪ್ರಭೇದದ ಪಕ್ಷಿಗಳಲ್ಲಿ ಸೂರಕ್ಕಿಯೂ ಕೂಡ ಒಂದು. ವರ್ಷದುದ್ದಕ್ಕೂ ಸಂತಾನೋತ್ಪತ್ತಿ ಮಾಡುವ ಸೂರಕ್ಕಿಗಳು ತಮ್ಮ ಗೂಡುಗಳನ್ನು...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಆಗಸ್ಟ್ 2020Download
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಜುಲೈ 2020Download
ಜೀವಿಗಳ ಜೀವನದ ಮೂಲಾಧಾರ ಆಹಾರ. ಪ್ರತಿಯೊಂದು ಜೀವಿಯು ಆಹಾರಕ್ಕಾಗಿ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಸ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ನಾವು ತಿನ್ನುವ ಶೇಕಡಾ ಎಪ್ಪತ್ತರಷ್ಟು ಬೆಳೆಗಳು ಬೆಳೆಯಲು ಮೂಲ ಕಾರಣ...
© ಮೊಹಮ್ಮದ್ ಮನ್ಸೂರ್, ಚಿತ್ರ ಪಕ್ಷಿ ಚಿತ್ರ ಪಕ್ಷಿಗಳು ದಕ್ಷಿಣ ಏಷ್ಯಾದ ಭಾರತ ಹಾಗು ಇಂಡೋನೇಷ್ಯಾದವರೆಗು ಕಂಡುಬರುತ್ತದೆ. ಸಣ್ಣ ಚಿತ್ರ ಪಕ್ಷಿಗಳು ಗಾಢ ಕಪ್ಪು ಬಣ್ಣದ ಕೊಕ್ಕಿನೊಂದಿಗೆ ಉದ್ದನೆಯ...
ಮರಗಿಡಗಳನು ಧರೆಗುರುಳಿಸಿಹಸಿರು ಕಾಡನು ಅಳಿಸಿಕಾಂಕ್ರೀಟ್ ಕಾಡನು ಬೆಳೆಸಿಭೂಮಿಯ ತಾಪಮಾನ ಹೆಚ್ಚಿಸಿಬಳಿಯುತಿಹನು ಪರಿಸರಕ್ಕೆ ಮಸಿದುರುಳ ಮನುಜ ಸಂಭ್ರಮಆಚರಸಿ ಕುಣಿದು ಕುಪ್ಪಳಿಸಿ! ಕೈಗಾರಿಕೆ ನಿರ್ಮಿಸಿ ಬೆಳಸಿಅವುಗಳಿಂದ ವಿಷ ಅನಿಲಗಳುಹೊರ ಸೂಸಿ...
ಈ ಕೊರೋನಾ ವೈರಸ್ ತಂದಿರುವ ಉಪದ್ರವದ ಫಲವಾಗಿ ಇಡೀ ಪ್ರಪಂಚವೇ ಒಮ್ಮೆ ನಿಂತು ನಾವು ಎತ್ತ ಸಾಗುತ್ತಿದ್ದೇವೆ ಎಂದು ಯೋಚಿಸುವ ಹಾಗಾಗಿದೆ. ಈಗ ವೈರಸ್ ನ ಜೊತೆ...
© ಸೂರಜ್ ರೇವಾಡಿಗರ್ ಈ ಪ್ರಕೃತಿ ಒಂದು ಅವರ್ಣನೀಯ ಜಗತ್ತು, ಎಲ್ಲಿ ನೋಡಿದರು ಬಣ್ಣ ಬಣ್ಣ. ನಿಸರ್ಗದ ಈ ಸಹಜ ಸೌಂದರ್ಯಕ್ಕೆ ಪ್ರತಿ ದಿನವು ಬಗೆ ಬಗೆಯ...