ಕಾನನ

ನಿಸರ್ಗದೆಡೆಗೆ ಪಯಣ

© ಶ್ರದ್ಧಾ ಕುಮಾರಿ ಕೆ. © ಶ್ರದ್ಧಾ ಕುಮಾರಿ ಕೆ. ನಿಸರ್ಗದ ನಿರಪರ ನಿಗೂಢತೆಗೆ ಮಾರುಹೋಗದವರು ಯಾರು? ನಿಗೂಢತೆಯ ನಿಖರತೆಯನ್ನು ಅಳೆಯಲು ಹೋದಂತೆಲ್ಲ ಅಚ್ಚರಿಯೇ ನಿಶ್ಚಯ. ದೊಡ್ಡಗಾತ್ರದ...

© ಅಶ್ವಥ ಕೆ ಎನ್ ನಮ್ಮೂರು ಕಾಳೇಶ್ವರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕೂಗಳತೆ ದೂರದಲ್ಲಿರುವ ಒಂದು ಚಿಕ್ಕ ಹಳ್ಳಿ. ಊರ ಮಧ್ಯ ಭಾಗದಲ್ಲಿ ನನ್ನ ತಾತನ ಪಾಳು...

© ಶಶಿಧರಸ್ವಾಮಿ ಆರ್. ಹಿರೇಮಠ ನಾನೊಂದು ಮೈಯೆಲ್ಲಾ ಮುಳ್ಳಿರುವ ಬೇಲಿಯ ಪೊದೆ , ಕನ್ನಡ ನಾಡಿನ ಎಲ್ಲ ಪ್ರದೇಶದಲ್ಲಿಯೂ ಮತ್ತು ಭಾರತದ ಎಲ್ಲಾ ಭಾಗಗಳಲ್ಲಿ ಕಂಡು ಬಂದರೂ...

                  ©  ನಾಗೇಶ್ ಓ. ಎಸ್., ಕೃಷ್ಣನೆಲ್ಲಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Shrub Amlaವೈಜ್ಞಾನಿಕ ಹೆಸರು : Phyllanthus polyphyllus ಕೃಷ್ಣನೆಲ್ಲಿ  ಹೆಸರಿನ...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಏಪ್ರಿಲ್-2021Download

       ಚಳಿಗಾಲ ಬಂದಾಗ 'ಎಷ್ಟು ಚಳಿ' ? ಎಂದರುಬಂತಲ್ಲ ಬೇಸಿಗೆ, ಕೆಟ್ಟ ಬಿಸಿಲೆಂದರುಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ,ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.ಎಂಬ ಕೆ...

ಅಡವಿಯಲ್ಲಿ ನಾವು ಆಡುತಿರಲುಪಕ್ಷಿಗಳ ಕಲರವ ಕೇಳುತಿರಲುಆಹಾ! ಎಂಥಾ ಸುಮಧುರ ಸಂಜೆಎಲ್ಲವನ್ನು ಮೈ ತುಂಬಿಕೊಂಡೆ ವನದಲ್ಲಿರುವ ಹಣ್ಣನ್ನು ತಿಂದುಸರಸರನೆ ಹೋಗುತ್ತಿದ್ದ ಹಾವನ್ನು ಕಂಡುಹೂಗಳ ಸುವಾಸನೆ ಸವಿದೆಪಕ್ಷಿಗಳ ಚಿಲಿಪಿಲಿ ಕೇಳಿದೆ...

error: Content is protected.