ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

©ಮಹದೇವ ಕೆ. ಸಿ. ನಾನು ನಾಗರಹೊಳೆಯಲ್ಲಿ ಅರಣ್ಯ ರಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲವದು. ಬೇಸಿಗೆಯ ಸಮಯದಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಿಸುವ ಕಾಲದಲ್ಲಿ ನಡೆದ ಘಟನೆ. ಪ್ರತೀ ವರ್ಷದಂತೆ...

©ಸಿ. ಜಿ. ವೆಂಕಟೇಶ್ವರ ಕಣ್ಣಾಡಿಸಿದರೆ ಎಲ್ಲಾ ಕಡೆ   ಹಚ್ಚ ಹಸಿರು. ನಮ್ಮ ಉಸಿರು ಹೊರ ಬಂದರೆ ಬಾಯಿ ಮೂಗಿನಿಂದ ಹೊಗೆ ಬಂದಂತಹ ಅನುಭವ. ತಂಪಾದ ತಂಗಾಳಿಯು ಬಂದು ನಮ್ಮ ದೇಹ ಸೋಕಿದಾಗ...

ಕಾನನ ಮೇ 2023 ಸಂಚಿಕೆಯಲ್ಲಿರುವ ವಿಷಯಗಳು: ಈ ತಿಂಗಳ ಸಂಚಿಕೆಯು ಕಾಡ್ತಿಚ್ಚಿನ ಬಗ್ಗೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅನೇಕ ಆಸಕ್ತಿಕರ ಲೇಖನಗಳನ್ನು ಒಳಗೊಂಡಿದೆ....

ಬೂದು ಬಣ್ಣದ ಲಂಗೂರ್                                                                     ©  ಗುರುಪ್ರಸಾದ್ ಕೆ. ಆರ್. ಭಾರತೀಯ ಉಪಖಂಡದಲ್ಲಿ, ಭೂತಾನ್ ಮತ್ತು ನೇಪಾಳದ ಉಷ್ಣವಲಯದ ಮಳೆಕಾಡುಗಳು, ಒಣ ಎಲೆಯುದುರುವ ಕಾಡುಗಳು, ತೋಪುಗಳು, ಉದ್ಯಾವನಗಳು...

ನೀನೊಬ್ಬ ಅರಣ್ಯ ರಕ್ಷಕಪರಿಸರದ ಪರಿಚಾರಕ ಶಿಸ್ತು - ಸಂಯಮವೇ ನಿನಗಾಧರನಿಸ್ವಾರ್ಥ ಸೇವೆಗೆ ನಿನಗೆ ಸಾಟಿಯಾರ ಹಗಲು-ರಾತ್ರಿಗಳ ವ್ಯತ್ಯಾಸ ನೀ ನೋಡಿಲ್ಲಹಬ್ಬ-ಹರಿದಿನಗಳ ರುಚಿಯು ನೀ ಕಂಡಿಲ್ಲ ಸದಾ ಪರಿಸರ...

ಹತ್ತನೇ ತರಗತಿಯಲ್ಲಿ ಚೆನ್ನಾಗಿಯೇ ಅಂಕಗಳು ಬಂದಿದ್ದವು. ಪಿ. ಯು. ಸಿ. ಗೆ ಹತ್ತಿರದ ಒಂದು ಕಾಲೇಜಿನಲ್ಲಿ ಸೇರಲು ಹೊರಟೆ. ಅದೊಂದು ಕ್ರೈಸ್ತ ಕಾಲೇಜಾದ್ದರಿಂದ ಅಲ್ಲಿನ ಪ್ರಾಂಶುಪಾಲರು ಒಬ್ಬ...

©ನಾಗೇಶ್ ಓ. ಎಸ್. ಚುಮುಗುಡುವ ಚೂಪು ಚಳಿಯನ್ನೆ ಚುಚ್ಚಿಸಿಕೊಳ್ಳುತ್ತ ಬೈಕ್ ಏರಿದೆ. ಬೆಂಗಳೂರು, ತನ್ನ ನಸುಕಿನ ಕನಸುಗಳನ್ನು ಹಳದಿ ಬೀದಿ ದೀಪದ ಕೆಳಗೆ ಒಣಗಿಹಾಕಿ ನೇಸರನ ಹಾದಿ...