ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

    ಹಳದಿ ಚಿಟ್ಟೆ                                                                                                ©  ಡಾ. ಅಶ್ವಥ ಕೆ. ಎನ್. ಏಷ್ಯಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾ ಖಂಡಗಳ ವಿವಿಧ ಪ್ರದೇಶಗಳ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ಎಲೆ...

ಸಾವಿರಾರು ವರುಷಗಳಿಂದ ಬೆಳೆದಿದ್ದೆಹಚ್ಚ ಹಸಿರಿನಿಂದ ತುಂಬಿದ್ದೆಸ್ವಚ್ಛ ಗಾಳಿ ನೀಡುತ್ತಿದ್ದೆಜೀವಸಂಕುಲಕ್ಕೆ ಆಶ್ರಯವಾಗಿದ್ದೆ ನನ್ನೊಡಲಿಗೆ ಬುಲ್ಡೋಜರ್ ಹಚ್ಯಾರರುಂಡ-ಮುಂಡ ಕತ್ತರಿಸ್ಯಾರಹಸುರು ಕಡೆದು ಉಸಿರು ನಿಲ್ಲಿಸಿರಾತ್ರೋರಾತ್ರಿ ಮಾರಣಹೋಮ ಮಾಡ್ಯಾರ ಪ್ರಾಣಿ ಪಕ್ಷಿಗಳ ಕಾಪಕ್ಕಲ...

© AIG_04 ‘ವಾರ ಬಂತಮ್ಮ... ಗುರುವಾರ ಬಂತಮ್ಮ. ರಾಯರ ನೆನೆಯಮ್ಮ... ಗುರು ರಾಯರ ನೆನೆಯಮ್ಮ...’ ಹಾಡನ್ನು ಕೇಳಿರುತ್ತೀರಿ. ಬಹುಶಃ ನೀವು ಈಗ ಈ ಲೇಖನ ಓದುತ್ತಿರುವ ದಿನವೇ...

   © ಸಿದ್ಧರಾಮ ಕೂಡ್ಲಿಗಿ ಇತ್ತೀಚೆಗೆ ಒಂದು ಬೆಳಿಗ್ಗೆ ಮನೆಯಾಕೆ "ಮಾವಿನ ಗಿಡದಾಗ ಹೂ ಬಿಟ್ಟೈತಿ ನೋಡೀರೇನು " ಎಂದು ಕೇಳಿದಳು. "ನಿನ್ನೇನ ನೋಡೀನಿ" ಅಂದು ಮತ್ತೊಮ್ಮೆ...

   ಮೋಡ ಮಂಜಿನಾಟದಲ್ಲಿ ರವಿಯ ಕಿರಣಗಳು © ಡಾ. ಅಶೋಕ್. ಕೆ. ಆರ್. ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್‌ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ...

    © ಜಿ. ಪ್ರೆಜಿನ್ "ಇವತ್ ಕೊನೆ ಕೊಯ್ಲ್ ಮುಗುಸ್ತ್ವಾ ಇಲ್ಯನ ಮಾರಾಯ" ಎಂದು ಅಪ್ಪ ಹೇಳುವಷ್ಟರಲ್ಲಿ ನೇಣು ಹಿಡಿಯುವ ಹುಡುಗ "ಚಾ ಕೊಡ್ತ್ರಾ" ಎನ್ನುತ್ತಾ ಹಲ್ಕಿರಿದುಕೊಂಡು...