ಬೆಡ್ಡೋಮಿ ಬೆನ್ನೆಣುಹಾವು © ಗಿರೀಶ್ ಗೌಡ ಭಾರತದ ನೀಲಗಿರಿ ಬೆಟ್ಟಗಳ ಮಳೆಕಾಡುಗಳು ಮತ್ತು ತೇವಾಂಶವುಳ್ಳ ಕಾಡುಗಳಲ್ಲಿ ಕಂಡುಬರುವ ಈ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ....
ಹಸಿರಿನ ವನಗಳ ಬೆಳೆಸುತ ನಾವುಉಸಿರನು ತುಂಬುವ ಜಗದಲ್ಲಿಬಿಸಿಯನು ಸೂಸಿದೆ ಪರಿಸರ ಎಲ್ಲೆಡೆಕುಸಿದಿದೆ ಶುದ್ಧತೆ ನೋಡಿಲ್ಲಿ ಜಲವನು ವ್ಯಯಿಸದೆ ಮಿತದಲಿ ಬಳಸುವಹೊಲಸನು ತೂರದೆ ನದಿಗಳಿಗೆಮಲಿನವ ಮಾಡದೆ ಶರಧಿಯ ಒಡಲನುಒಲವನು...
© rawpixel.com ಬೇಸಿಗೆ ರಜೆಯ ಮಜಾ ಮಾಡಲು ಬಂದು ಅದರ ಬಿಸಿಯಲ್ಲಿ ಬೆಂದು ಹೋದ ನೆನಪುಗಳೇ ಹೆಚ್ಚು ಈ ವರ್ಷ. ಆದರೆ ಈ ವರುಷದ ಬೇಗೆ ಹಿಂದಿನ...
© ಶಶಿಧರಸ್ವಾಮಿ ಆರ್. ಹಿರೇಮಠ ಮಬ್ಬಾದ ಮುಂಜಾವು ಇನ್ನೂ ಸೂರ್ಯ ಉದಯಿಸಿರಲಿಲ್ಲ. ನಮ್ಮ ಮನೆಯ ಕೈತೋಟದಲ್ಲಿಒಣಗಿದ ಕಡ್ಡಿಯೊಂದರ ಮೇಲೆ ಕುಳಿತಿದ್ದ ಕೀಟವೊಂದು ನನಗೆ ಕಂಡಿತು....
© ಸೌಮ್ಯ ಅಭಿನಂದನ್ ಈ ಜಗತ್ತಿನ ಸೃಷ್ಟಿ ಒಂದು ಅದ್ಭುತ. ಅದರಲ್ಲೂ ಜೀವ ಸಂಕುಲಗಳ ಸೃಷ್ಟಿ ಅವುಗಳ ದೇಹ ರಚನೆ, ಸಹಬಾಳ್ವೆ, ಹೊಂದಾಣಿಕೆ ಇತ್ಯಾದಿಗಳನ್ನು ನೋಡಿದಾಗ ಮತ್ತು...
© ಅನಿಲ್ ಕುಮಾರ್ ಎನ್ ಆರ್ ಬೆಳ್ಳಂಬೆಳಿಗ್ಗೆ ಮಂಜು ಕವಿದು ದೂರದ ಗಿಡಮರಗಳು ಕಾಣದೆ ಮಸುಕಾಗಿದ್ದವು. ಈ ಚುಮು-ಚುಮು ಚಳಿಯಲ್ಲಿ ಅಮ್ಮನ ಮಾತುಗಳ ಆರ್ಭಟಕ್ಕೆ ಮಲಗಿದ್ದವನು ಎದ್ದು...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ ಮೇ 2025 ಸಂಚಿಕೆಯಲ್ಲಿರುವ ವಿಷಯಗಳು: ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು...