ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

© ಶಶಿಧರಸ್ವಾಮಿ ಆರ್. ಹಿರೇಮಠ ಮಳೆಗಾಲ ಆರಂಭವಾಯಿತೆಂದರೆ ಕಾಡು ಮತ್ತು ನಾಡಿನ ಕೊಳೆತ ಪ್ರದೇಶ, ಒಣಗಿ ಬಿದ್ದಿರುವ ಮರಗಳ ದಿಮ್ಮೆ, ಕಟ್ಟಿಗೆಗಳ ಮೇಲೆ ಕೊಳೆತಿನಿಗಳದ್ದೆ ಕಾರುಬಾರು. ಕೆಲವು...

© ಗುರು ಪ್ರಸಾದ್ ಕೆ ಆರ್ ಪಡುವಣದ ಸೂರ್ಯಾಸ್ತ ಹಾಗು ಮೂಡಣದ ಸೂರ್ಯೋದಯದ ವೈಭೋಗ ನೋಡಿದ್ದೀರಾ...? ಯಾರಿಗೆ ತಾನೇ ಸೂರ್ಯಾಸ್ತ ಹಾಗೂ ಸೂರ್ಯೋದಯ ನೋಡಲು ಇಷ್ಟ ಇರಲ್ಲ...

ಬಿಳಿಪೃಷ್ಠದ ರಾಟವಾಳ                                                                                                ©  ಗುರು ಪ್ರಸಾದ್ ಕೆ. ಆರ್. ಏಷ್ಯಾ ಖಂಡ ಹಾಗೂ ಪಕ್ಕದಲ್ಲಿನ ದ್ವೀಪಗಳ ಕಾಡುಪ್ರದೇಶ, ಹುಲ್ಲುಗಾವಲು, ಪೊದೆ ಮತ್ತು ಕೃಷಿ ಭೂಮಿಗಳಲ್ಲಿ ಕಂಡುಬರುವ...

ಋತುಗಳೊಡನೆಯುಗಗಳೊಡನೆಅಗೋಚರಗಳೊಡನೆವಿಸ್ಮಯಗಳೊಡನೆಅರುಣೋದಯ ಚಂದ್ರೋದಯಗಳೊಡನೆ…! ಕಾಂತರೂಪಗಳೊಡನೆಕಪ್ಪು ರಂಧ್ರ ತಾರಾಪುಂಜಗಳೊಡನೆನದಿ ಕಣಿವೆಗಳೊಡನೆಸಾಗರದ ಅಲೆಗಳೊಡನೆಅಗಣಿತ ಭೌತಜಡಗಳೊಡನೆ….! ಜೀವಧಾತುಗಳೊಡನೆಜೀವ ಸಂಕುಲಗಳೊಡನೆಇಂದ್ರಿಯಗಳ ಗ್ರಹಿಕೆಗಳೊಡನೆಜೀವ ಜಲ, ಜೀವ ಅನಿಲಗಳೊಡನೆಪ್ರಕೃತಿಯ ಸಹಜ ಕ್ರಿಯೆಗಳೊಡನೆ…! ವಿವೇಚನೆಗಳೊಡನೆಆವಿಷ್ಕಾರಗಳೊಡನೆಮುಗಿಲ ಮೆಟ್ಟಿಲುಗಳೊಡನೆಹಿಮಪಾತ, ಅಗ್ನಿಜ್ವಾಲೆಗಳೊಡನೆಅನಂತರೂಪಶಕ್ತಿ ಸಾಧನಗಳೊಡನೆ…!...

ನನಗೆ ಹಣ್ಣು ತರಕಾರಿಗಳೆಂದರೆ ಬಲು ಇಷ್ಟ. ನಾವು ಆರೋಗ್ಯವಾಗಿರಲು ಇವುಗಳೇ ಸರಿ ಎಂದು ತಿಳಿದ ದಿನದಿಂದ ಅಭ್ಯಾಸವಾಗಿದೆ. ಅಂದರೆ ಚಿಕ್ಕಂದಿನಿಂದಲೇ ಇವುಗಳನ್ನು ಚೆನ್ನಾಗಿ ತಿನ್ನುತ್ತಿದ್ದೆ. ಆದರೆ ಆ...

©ಧನರಾಜ್ ಎಂ. ಪರಿಸರ ಮತ್ತು ವಿಜ್ಞಾನದ ಬಗ್ಗೆ ಮಕ್ಕಳಿಗೆ ಅರಿವು ಮತ್ತು ಆಸಕ್ತಿ ಮೂಡಿಸಬೇಕಾದರೆ ಅವರನ್ನು ನಾಲ್ಕು ಗೋಡೆಯೊಳಗೆ ಕೂರಿಸುವ ಬದಲು ಹೊರಗೆ ಕರೆದುಕೊಂಡು ಹೋಗಿ ಅನುಭವದ...