ಎಡದಿಂದ ಬಲಕ್ಕೆ: 1 ಮಧ್ಯಪ್ರದೇಶದ ಕೋಳಿ ತಳಿಯೊಂದು ಕಡಕ್ ಕಪ್ಪು ಗರಿ, ಚರ್ಮ ಮತ್ತು ಮಾಂಸಕ್ಕೆ ಹೆಸರುವಾಸಿ - (5) 4. ತ್ರಿಮೂರ್ತಿಗಳಲ್ಲಿ ಒಬ್ಬನ ಪುತ್ರ ನದಿಯಾಗಿ...
© ಡಾ. ಅಶ್ವಥ ಕೆ. ಎನ್. English Name: Wood Apple Scientific Name: Limonia acidissima © ಡಾ. ಅಶ್ವಥ ಕೆ. ಎನ್....
© ನಾಗೇಶ್ ಗೌಡ ಕೆ. ಜಿ. ರಾತ್ರಿ 9 ಗಂಟೆಯ ಸಮಯ. ಇನ್ನೇನು ಎಲ್ಲರೂ ಊಟ ಮುಗಿಸಿ ಮಲಗಿಕೊಳ್ಳುವುದಕ್ಕೆ ಸಿದ್ದರಾಗುತ್ತಿದ್ದರು. ಪ್ರತಿನಿತ್ಯದಂತೆ ನಾನು 9 ಗಂಟೆಯ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ ಸೆಪ್ಟೆಂಬರ್ 2025 ಸಂಚಿಕೆಯಲ್ಲಿರುವ ವಿಷಯಗಳು ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು...
© Public domain ಹಿಮ ಚಿರತೆಗಳು ಸಾಮಾನ್ಯವಾಗಿ 3000-4500 ಮೀಟರ್ ಎತ್ತರದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತವೆ. ಅವುಗಳ ದೇಹವು ಶೀತ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇತರ ದೊಡ್ಡ...
ತಗಡು ಹಪ್ಪಾಟೆ ಹಾವು © ಗಿರೀಶ್ ಗೌಡ ಪಿ. ಭಾರತ ಮತ್ತು ಶ್ರೀಲಂಕಾದ ದಟ್ಟವಾದ ಕಾಡು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಹಾಗೂ ಕಾಫಿ ತೋಟಗಳಿಗೆ...
© ಹೂರ್ ಬಾನು ಮಲೆನಾಡಿನ ಮಲ್ಲಿಗೆಯ ಘಮ ಘಮನಾಡಿನ ಮೂಲೆಮೂಲೆಗಿದುವೇ ವನಸುಮಮಲೆನಾಡಿನ ಅಧೋ…! ಆ ಹಂಚಿನ ಮನೆಮನಸೆಳೆವ ಕನ್ನಡಗಂಪರವಿದ ಕವಿಮನೆ ತಣ್ಣನೆ ಸುರಿವ ವರ್ಷಧಾರೆಮೈಮನ ಇಂಪನ ಅಮೃತಧಾರೆಮೈನವಿರೇಳಿಸುವ...
© Gemini_ai ಗುಯ್... ಗುಯ್... ಎಂದು ಶಬ್ಧ ಮಾಡುತ್ತಾ ಆಗೊಮ್ಮೆ ಈಗೊಮ್ಮೆ ಕಚ್ಚುವ ಸೊಳ್ಳೆಗಳನ್ನು ನೋಡಿರುತ್ತೀರಿ. ಆದರೆ ಅಂದೇಕೋ ಸೊಳ್ಳೆಗಳೆಲ್ಲಾ ಮಾತನಾಡಿಕೊಂಡು ನನ್ನ ಮೇಲೆ ದಾಳಿಗೆಂದೇ ಧಾವಿಸಿದಂತೆ...